Surprise Me!

ಕಾನ್ಸ್​ಟೇಬಲ್, ವಾರ್ಡನ್, ಪಿಎಸ್ಐ ಸೇರಿ 11 ಸರ್ಕಾರಿ ನೌಕರಿ!: ತಾಯಿಗೆ ಕೊಟ್ಟ ಮಾತು ಈಡೇರಿಸಿದ ಮಗ

2025-09-15 1,346 Dailymotion

ಇವರು ಪೊಲೀಸ್ ಕಾನ್ಸ್​ಟೇಬಲ್, ವಾರ್ಡನ್, ಪಿಎಸ್ಐ ಸೇರಿ 11 ಸರ್ಕಾರಿ ನೌಕರಿಗಳನ್ನು ಪಡೆದಿದ್ದಾರೆ. ಪಿಯುಸಿಯಲ್ಲಿ ಫೇಲ್​ ಆಗಿದ್ದ ಇವರು ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿದ್ದಾರೆ. ಬೆಳಗಾವಿಯ ಛಲಗಾರನ ಬಗ್ಗೆ 'ಈಟಿವಿ ಭಾರತ'ದ ಎಕ್ಸ್​​ಕ್ಲೂಸಿವ್ ವರದಿ ಇಲ್ಲಿದೆ.

Buy Now on CodeCanyon