Surprise Me!

ಕಸದಿಂದ ರಸ: ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳಿಂದ ಅಲಂಕಾರಿಕ ವಸ್ತುಗಳು; ಯುವಕನ ಪರಿಸರ ಕಾಳಜಿ

2025-09-15 20 Dailymotion

ಪ್ಲಾಸ್ಟಿಕ್​ನಿಂದಾಗುವ ಹಾನಿಯ ಬಗ್ಗೆ ಅರಿತ ಯುವಕನೊಬ್ಬ ರಸ್ತೆಬದಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಅವುಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

Buy Now on CodeCanyon