ಧಾರವಾಡ ಕೃಷಿ ಮೇಳವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಈ ವೇಳೆ ರೈತರಿಗೆ ಅನುಕೂಲ ಆಗುವ ಸಂಶೋಧನೆ ಒತ್ತು ನೀಡುವಂತೆ ವಿಜ್ಞಾನಿಗಳಿಗೆ ಕರೆ ನೀಡಿದರು.