Surprise Me!

ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಹಾನಿಕರ: ಯೂಟ್ಯೂಬ್ ಚಾನಲ್​ಗಳ ಆರಂಭಕ್ಕೆ ಪರವಾನಗಿ ನಿಗದಿ ಮಾಡುವ ಬಗ್ಗೆ ಪರಿಶೀಲನೆ ಎಂದ ಸಿಎಂ

2025-09-16 4 Dailymotion

ಬ್ಲಾಕ್​ಮೇಲ್ ಯುಟ್ಯೂಬ್ ಚಾನಲ್​ಗಳು ಸಮಾಜಕ್ಕೆ ಶಾಪ ಆಗಿದ್ದು, ಯುಟ್ಯೂಬ್ ಚಾನಲ್​ಗಳ ಹಾವಳಿ ತಡೆಯಲು ಅವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕೆಂದು ಪತ್ರಕರ್ತರ ಸಂಘವು ಬೇಡಿಕೆ ಸಲ್ಲಿಸಿದೆ. ಈ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದೆಂದು ಸಿಎಂ ಭರವಸೆ ನೀಡಿದ್ದಾರೆ.

Buy Now on CodeCanyon