Surprise Me!

ಕಳೆದ ವರ್ಷ ಕ್ವಿಂಟಲ್‌ಗೆ 30 ಸಾವಿರ; ಈ ವರ್ಷ 3 ಸಾವಿರ! ಪಾತಾಳಕ್ಕಿಳಿದ ಬೆಳ್ಳುಳ್ಳಿ ದರ: ಹಾವೇರಿ ರೈತರು ಕಂಗಾಲು

2025-09-16 14 Dailymotion

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ಅಧಿಕ ಮಳೆಯಿಂದ ಬೆಳ್ಳುಳ್ಳಿ ದರ ಕುಸಿತವಾಗಿದ್ದು, ಈ ರೀತಿಯಾದರೆ ನಾವು ಖರ್ಚು ಮಾಡಿದ ಹಣ ಸಹ ಸಿಗುವುದಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Buy Now on CodeCanyon