ಕುಟುಂಬ ತೊರೆದು ಕಳೆದ 30 ವರ್ಷಗಳಿಂದ ರಂಗನಾಥಸ್ವಾಮಿ ಬೆಟ್ಟದಲ್ಲೇ ನೆಲೆಸಿರುವ ಶಾಮಣ್ಣ ನೂರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ.