ಬಿಹಾರ ಸಿಎಂ ನಿತೀಶ್ ಕುಮಾರ್, ರಾಜ್ಯದ ಅಭಿವೃದ್ಧಿಗೆ ಪ್ರಧಾನಿ ಮೋದಿ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಅಲ್ಲದೇ ಇದಕ್ಕಾಗಿ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಸಭೀಕರಲ್ಲಿ ಮನವಿ ಮಾಡಿದರು. ನಿತೀಶ್ ಅವರ ಈ ಮನವಿಗೆ ಸ್ಪಂದಿಸಿದ ಸಭೀಕರೆಲ್ಲರೂ, ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು

Decr: During the Prime Minister’s visit, Nitish Kumar asked the gathering to give him a standing ovation for the development projects implementing in the state.

#PMModi #ModiSpeech #ModiinBihar #BiharAssemblyElections2025 #ModiFans #ModiHaters #RJD #RahulGandhi #NitishKumar #VoteChor #GST

Also Read

Teleprompter: ದೆಹಲಿ ಚುನಾವಣಾ ಪ್ರಚಾರದಲ್ಲಿ ಎಡವಟ್ಟು: ಕೈಕೊಟ್ಟ ಟೆಲಿಪ್ರಾಂಪ್ಟರ್, ಮೋದಿ ಟ್ರೋಲ್! :: https://kannada.oneindia.com/news/india/stumbling-block-in-delhi-election-campaign-teleprompter-fails-modi-troll-393915.html?ref=DMDesc

ಮೋದಿ ಅಧಿಕಾರದಿಂದ ಇಳಿವವರೆಗೆ ನಾನು ಸಾಯುವುದಿಲ್ಲ ಎಂದ ಕಾಂಗ್ರೆಸ್ ಪ್ರಭಾವಿ ನಾಯಕ :: https://kannada.oneindia.com/news/india/an-influential-congress-leader-said-that-he-will-not-die-until-modi-steps-down-378083.html?ref=DMDesc

Muda scam row: ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷವನ್ನು ಜಾಡಿಸಿದ ಮೋದಿ ಏನಂದ್ರು :: https://kannada.oneindia.com/news/india/prime-minister-narendra-modi-has-sharply-criticized-siddaramaiah-and-the-congress-party-377351.html?ref=DMDesc

~HT.188~ED.288~PR.28~