ಪ್ರತಿವರ್ಷ ಬೇರೆ ಬೇರೆ ವಸ್ತುಗಳಿಂದ ಗಣೇಶನಿಗೆ ಮಾಲೆ ತಯಾರಿಸುವ ಯುವಕರು ಈ ವರ್ಷ ಸುಮಾರು 2 ಲಕ್ಷ ರೂ ಖರ್ಚು ಮಾಡಿ, ಹಣ್ಣು, ಸಿಹಿ ತಿನಿಸುಗಳಿಂದ ಮಾಲೆ ತಯಾರಿಸಿದ್ದರು.