Surprise Me!

ಸಿಸಿ ಕ್ಯಾಮರಾ ನೋಡಿ ದಂಗಾದ ಅಪ್ಪ! 3ನೇ ಮಹಡಿಯಿಂದ ಮಗಳನ್ನ ತಳ್ಳಿಬಿಟ್ಟಳು ಅಮ್ಮ!

2025-09-17 15,764 Dailymotion

<p>ಅದು ಪುಟ್ಟ ಮಗು.. ಹುಟ್ಟಿದ ಒಂದು ವರ್ಷಕ್ಕೇ ಆ ಮಗು ತಾಯಿಯನ್ನ ಕಳೆದುಕೊಳ್ತು.. ತಂದೆ.. ಅಜ್ಜ ಅಜ್ಜಿನೇ ಆ ಮಗುವಿನ ಪೋಷಣೆ ಮಾಡ್ತಿದ್ರು.. ಆದ್ರೆ 2 ವರ್ಷದ ಹಿಂದೆ ಅಂದ್ರೆ ಮಗುಗೆ 5 ವರ್ಷ ಆಗ್ತಿದ್ದಂತೆ ತಂದೆ ಎರಡನೇ ಮದುವೆ ಮಾಡಿಕೊಂಡ.. ಎರಡನೇ ಪತ್ನಿಗೆ ಅವಳಿ ಜವಳಿ ಮಕ್ಕಳಾಯ್ತು.. ಎಲ್ಲವೂ ಚೆನ್ನಾಗಿತ್ತು.. ಆದ್ರೆ ಆವತ್ತೊಂದು ದಿನ ಆ ಮಗು ಆಡೋದಕ್ಕೆ ಅಂತ ಮನೆಯ ಮೇಲಿನ ಟೆರೇಸ್​ಗೆ ಹೊಯ್ತು.. ಆದ್ರೆ ಆಟವಾಡುತ್ತಲೇ ಮೂರನೇ ಮಹಡಿಯಿಂದ ಬಿದ್ದು ಮಗು ಮೃತಪಟ್ಟಿತ್ತು.</p>

Buy Now on CodeCanyon