Surprise Me!

ಕುರುಬ ಸಮುದಾಯಕ್ಕೆ ಗುಡ್​ನ್ಯೂಸ್ ನೀಡುತ್ತಾ ಸರ್ಕಾರ? ರಾಜ್ಯದಲ್ಲಿ ಎಸ್​ಟಿ ಪಟ್ಟಿ ಸೇರಲಿದ್ಯಾ ಕುರುಬ ಸಮುದಾಯ?

2025-09-17 0 Dailymotion

ಕುರುಬರಿಗೆ ಸಿಗುತ್ತಾ  ಎಸ್​ಟಿ ಮೀಸಲು..?

ರಾಜ್ಯದಲ್ಲಿ ಸದ್ಯಕ್ಕೆ 2ಎ ಕೆಟಗರಿಯಲ್ಲಿ ಕುರುಬ ಸಮುದಾಯ

2ಎ ಗ್ರೂಪ್​ನಲ್ಲಿ ಶೇ.15ರಷ್ಟು ಮೀಸಲಾತಿ ಸೌಲಭ್ಯ ಸಿಗುತ್ತಿದೆ

2ಎ ಗ್ರೂಪ್​​ನಲ್ಲಿ ಕುರುಬರು ಸೇರಿ 100 ಸಮುದಾಯಗಳಿವೆ

ಪರಿಶಿಷ್ಟ ಪಂಗಡಗಳಿಗೆ ರಾಜ್ಯದಲ್ಲಿ ಶೇಕಡಾ 7ರಷ್ಟು ಮೀಸಲು

ವಾಲ್ಮೀಕಿ ಸೇರಿ 51 ಸಮುದಾಯಗಳು ಎಸ್‌.ಟಿ. ಮೀಸಲಾತಿ

ಕುರುಬ ಸಮುದಾಯ ಎಸ್​​ಟಿಗೆ ಸೇರಿದ್ರೆ ಮೀಸಲು ಹಂಚಿಕೆ?

Buy Now on CodeCanyon