ರೈತಾಪಿ ವರ್ಗದ ಗಮನ ಸೆಳೆಯಲು ಕೃವಿವಿ ಜಾನುವಾರು ಮೇಳ ಆಯೋಜನೆ ಮಾಡಿತ್ತು. ಈ ಜಾನುವಾರು ಮೇಳದಲ್ಲಿ ಕುದುರೆಗಳು, ಕುರಿ, ಕೋಳಿ, ಟಗರು, ಎಮ್ಮೆ, ಆಕಳು, ಎತ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.