Surprise Me!

ಚಡಚಣ ಸ್ಟೇಟ್ ಬ್ಯಾಂಕ್​ ದರೋಡೆ: 1.4 ಕೋಟಿ ನಗದು, ಅಂದಾಜು 20 ಕೆ.ಜಿ ಜಿನ್ನಾಭರಣ ಕಳ್ಳತನ

2025-09-17 6 Dailymotion

ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಂಗಳವಾರ ಸಂಜೆ ಬೃಹತ್​ ದರೋಡೆ ನಡೆದಿದೆ. ಈ ಬಗ್ಗೆ ಬ್ರಾಂಚ್​ ಮ್ಯಾನೇಜರ್ ನೀಡಿರುವ ದೂರಿನ ವಿವರ ಇಲ್ಲಿದೆ.

Buy Now on CodeCanyon