ರಾಜ್ಯದಲ್ಲಿ ಯಾವ ಗ್ಯಾರಂಟಿ ಬೇಕಾಗಿಲ್ಲ. ಸನಾತನ ಹಿಂದೂ ಧರ್ಮ ಉಳಿಯಬೇಕು ಎಂಬ ಗ್ಯಾರಂಟಿ ಮೇಲೆ ಮುಂದಿನ ಚುನಾವಣೆ ನಡೆಯಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಹೇಳಿದರು.