<p>ರಕ್ಕಸ ಪ್ರವಾಹ.. ಮನೆ.. ಮಂದಿರ.. ಸರ್ವವೂ ಜಲಸಮಾಧಿ..! ವರುಣಾಟ್ಟಹಾಸ.. ತಪಕೇಶ್ವರನಿಗೆ ಜಲ ದಿಗ್ಬಂಧನ..! ಬಾಯ್ತೆರದ ಭೂಮಿ.. ಧುಮ್ಮಿಕ್ಕಿದ ನೀರು.. ನರಕ ದರ್ಶನ..! ಮೃತ್ಯು ಮಳೆಗೆ ಮತ್ತೆ ತತ್ತರಿಸಿದ ಉತ್ತರಾಖಂಡ..! ಇದುವೇ ಇವತ್ತಿನ ಸುವರ್ಣ ಫೋಕಸ್ ದೇವಭೂಮಿ ಜಲತಾಂಡವ</p>