<p>ಪ್ರಧಾನಿ ನರೇಂದ್ರ ಮೋದಿ ಅವರೀಗ 75ರ ಹೊಸ್ತಿಲಿಗೆ ಬಂದು ನಿಂತಿದ್ದಾರೆ.. ಈ 75 ವರ್ಷಗಳಲ್ಲಿ, ಆಲ್ ಮೋಸ್ಟ್ 25 ವರ್ಷಗಳ ಕಾಲ, ಅಧಿಕಾರದ ಗದ್ದುಗೆ ಮೇಲೆಯೇ ಕೂತಿದ್ದಾರೆ.. ಗುಜರಾತಿನ ಮುಖ್ಯಮಂತ್ರಿಯಾಗಿದ್ದವರು, ಸತತ ಮೂರನೇ ಸಲ ಗೆದ್ದು, ಪ್ರಧಾನಿ ಪಟ್ಟದಲ್ಲಿ ಕೂತಿದ್ದಾರೆ.. ಆದ್ರೆ, ಅವರ ಆಳ್ವಿಕೆಯ ಈ 10 ವರ್ಷಗಳಲ್ಲಿಮ ಭಾರತ ಅದೆಷ್ಟು ಬದಲಾಗಿದೆ ಅಂತ ನೋಡ್ತಾ ಹೋದ್ರೆ, ನಿಜಕ್ಕೂ ಅಚ್ಚರಿಯಾಗುತ್ತೆ.. ಆ ಅಚ್ಚರಿಗೆ ಕಾರಣ ಹುಡುಕ್ತಾ ಹೋದ್ರೆ ಕಾಣೋದೇ, ಆ 5 ಸಂಗತಿಗಳು.. ಅವುಗಳ ಪೂರ್ತಿ ಕತೆ ಇವತ್ತು ನೋಡಣ</p>