ಮಧುಮೇಹ ಪೀಡಿತನ ಕಾಲು ತುಂಡರಿಸದೇ ಯಶಸ್ವಿ ಚಿಕಿತ್ಸೆ ನೀಡಿದ ವೈದ್ಯರು: ನೂತನ ಐವಿಎಲ್ ತಂತ್ರಜ್ಞಾನ ಬಳಕೆ!
2025-09-17 2 Dailymotion
ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮೆರಿಲ್ ಮೆಸನ್ ಇಂಟ್ರಾವ್ಯಾಸ್ಕುಲರ್ ಲಿಥೋಟ್ರಿಪ್ಸಿ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಮಧುಮೇಹ ಪೀಡಿತ ವ್ಯಕ್ತಿ ಕಾಲು ತುಂಡರಿಸದೇ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ.