ರೈತರು ಬಿದಿರು ಕೃಷಿಗೆ ಮುಂದಾಗಿದ್ದಾರೆ. ಈಗಾಗಲೇ ಕೆಲವು ರೈತರು ಬೆಳೆ ಬೆಳೆದಿದ್ದಾರೆ. ಇದಕ್ಕೆಲ್ಲ ಕಾರಣವಾಗಿರುವುದು ರೈತರೇ ಸ್ಥಾಪಿಸಿರುವ ಕಣಜ ಸಂಸ್ಥೆ.