ಬಹುನಿರೀಕ್ಷಿತ '45' ಚಿತ್ರಕ್ಕಾಗಿ ವಿಶೇಷವಾಗಿ ಡಿಸೈನ್ ಮಾಡಿರುವ ರಿಯಲ್ ಬೈಕ್ ಅನ್ನು ಇಂದು ಉಪೇಂದ್ರ ಅಭಿಮಾನಿಗಳೆದುರು ಅನಾವರಣಗೊಳಿಸಿದರು.