Surprise Me!

ಬೆಳೆಗಳಿಗೆ ಸಂಗೀತ ಆಲಾಪನೆ; ವಿನೂತನ ಪ್ರಯೋಗದ ಮೂಲಕ ಇಳುವರಿ ಹೆಚ್ಚಿಸಿಕೊಂಡ ಯುವ ರೈತ, ಕೃಷಿ ವಿಜ್ಞಾನಿ ಹೇಳುವುದು ಹೀಗೆ!

2025-09-18 21 Dailymotion

ಮಧ್ಯ ಪ್ರದೇಶದ ರೈತನೊಬ್ಬ ತಾನು ಬೆಳೆಯುತ್ತಿರುವ ಬೆಳೆಗಳಿಗೆ ಪ್ರತಿದಿನ ಸಂಗೀತದ ರಸದೌತಣ ಉಣಬಡಿಸುವ ಮೂಲಕ ಉತ್ತಮ ಇಳುವರಿ ತೆಗೆಯುತ್ತಿರುವುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

Buy Now on CodeCanyon