ಮಾದಕವಸ್ತು ಸಾಗಣೆ ತಡೆಗೆ ಶ್ವಾನಗಳ ಕಾರ್ಯಾಚರಣೆ: ನೈರುತ್ಯ ರೈಲ್ವೆ ವಿಭಾಗದಲ್ಲಿ 5.51 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ
2025-09-18 9 Dailymotion
ನೈರುತ್ಯ ರೈಲ್ವೆ ಶ್ವಾನಪಡೆಯ 10 ಶ್ವಾನಗಳು ಬೇರೆ ಬೇರೆ ನಿಲ್ದಾಣಗಳಲ್ಲಿ ಇದ್ದು, ಇದರಲ್ಲಿ 1.08 ಕೋಟಿ ರೂ. ಮೌಲ್ಯದ 128.20 ಕೆಜಿ ಗಾಂಜಾವನ್ನು ಶ್ವಾನದಳವೇ ಪತ್ತೆ ಹಚ್ಚಿದೆ.