ಕೋಲಾರದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವಕನ ನಿಗೂಢ ಹತ್ಯೆ!
2025-09-19 1 Dailymotion
<p>ಆತ ಪಶ್ಚಿಮ ಬಂಗಾಳ ಮೂಲದ ಯುವಕ.ಈಗ ತಾನೇ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ.ಕಡಿಮೆ ಸಂಬಳ ಇದ್ರೂ ಮನೆಯವರನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಕನಸ್ಸು ಕಂಡಿದ್ದ.ಆದ್ರೆ ಅದೇನಾಯ್ತೋ ಭೀಕರವಾಗಿ ಹತ್ಯೆಯಾಗಿದ್ದಾನೆ.</p>