Surprise Me!

ವಾಲ್ಮೀಕಿ ಮಠದಲ್ಲಿ ಸಭೆ: ಕುರುಬರಿಗೆ ಎಸ್​​ಟಿ ಮೀಸಲಾತಿ ಶಿಫಾರಸಿಗೆ ಭಾರಿ ವಿರೋಧ, ಪ್ರತಿಭಟನೆಗೆ ಕರೆ

2025-09-19 8 Dailymotion

ಕುರುಬ ಸಮಾಜಕ್ಕೆ ಎಸ್​ಟಿ ಮೀಸಲಾತಿ ಶಿಫಾರಸಿಗೆ ವಾಲ್ಮೀಕಿ ಸಮಾಜವು ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಇದೇ ವಿಚಾರವಾಗಿ ಮಹತ್ವದ ಸಭೆ ನಡೆಯಿತು.

Buy Now on CodeCanyon