ಸೆ.22 ರಿಂದ ಅ.2ರವರೆಗೆ ನಡೆಯುವ ಮೈಸೂರು ದಸರಾಗೆ ಭದ್ರತೆ ಕೈಗೊಂಡಿರುವ ಬಗ್ಗೆ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಮಾಹಿತಿ ನೀಡಿದ್ದಾರೆ.