<p>ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಪರಪ್ಪನ ಅಗ್ರಹಾರ ಅನ್ನೋ ಡೆವಿಲ್ ಕಾಟ ಹೆಚ್ಚಾಗಿದೆ. ಹೊರಗಡೆ ಫ್ಯಾನ್ಸ್ ಡೆವಿಲ್ ಡೆವಿಲ್ ಎಂದು ಸೆಲೆಬ್ರೇಷನ್ ಕಡೆ ಮುಖ ಮಾಡಿದ್ರೆ, ಜೈಲೊಳಗಿರೋ ದಾಸ ಮಾತ್ರ ಹಾಸಿಗೆ ದಿಂಬು ಕೊಡಿ ಸಾಕು ಇದ್ರೆ ನೆಮ್ದಿಯಾಗಿ ಇದ್ ಬಿಡುತ್ತೇನೆ ಅಂತ ಗೋಗೊರೆಯುತ್ತಿದ್ದಾರೆ. </p>