ಅಮ್ಮನ ಪ್ರೇಮದಾಟಕ್ಕೆ ಮೂರು ವರ್ಷದ ಮಗು ಬಲಿ! ತನಿಖೆಯಲ್ಲಿ ಬಯಲಾಯ್ತು ಹೆತ್ತಮ್ಮನ ಕರಾಳ ಮುಖ
2025-09-20 5,286 Dailymotion
<p>ಮತ್ತೊಂದು ಕಡೆ ಪ್ರಿಯಕರನ ಹುಚ್ಚಿಗೆ ಬಿದ್ದ ಹೆತ್ತಮ್ಮನೇ ಹೆತ್ತು..ಹೊತ್ತು ಸಾಕಿದ್ದ ಮಗುವಿಗೆ ಏನ್ ಮಾಡಿದ್ಲು ಅಂತಾ ತೋರುಸ್ತೀವಿ ಅದರ ಜೊತೆಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನೂ ನೋಡ್ಕೊಂಡ್ ಬರೋಣ ಇವತ್ತಿನ ವೈರಲ್ ವಿಸ್ಮಯದಲ್ಲಿ..</p>