<p>ಕಳೆದೆರಡು ದಿನಗಳಲ್ಲಿ, ಜಾಗತಿಕ ಮಟ್ಟದಲ್ಲಿ, ಒಂದು ಹೊಸ ಟೆನ್ಷನ್ ಹುಟ್ಟಿಕೊಂಡಿದೆ.. ಭಾರತಕ್ಕೂ ಒಂದು ಕಂಟಕ ಕಾಡೋ ಲಕ್ಷಣಗಳು ಕಾಣ್ತಾ ಇದಾವೆ.. ಇದೆಲ್ಲಾ ಸಾಧ್ಯವಾಗಿದ್ದು, ಒಂದು ಮೀಟಿಂಗ್ನಿಂದ.. ಸುಮಾರು 40 ದೇಶಗಳು ಸೇರಿ ನಡೆಸಿದ್ದ ಆ ಸಭೆ, ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.. ಹೊಸ ಭಯವನ್ನೇ ಹುಟ್ಟುಹಾಕಿದೆ.. </p>
