ಕೊಳೆತ ಸ್ಥಿತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಶವ ಪತ್ತೆ; ಕೊಲೆ ಪ್ರಕರಣ ದಾಖಲು
2025-09-20 70 Dailymotion
ಹಳೇ ವೈಷಮ್ಯದ ಹಿನ್ನೆಲೆ ನನ್ನ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮೃತ ಭಾಗ್ಯಶ್ರೀ ತಂದೆ ಚನ್ನವೀರಪ್ಪ ಅವರು ನೀಡಿದ ದೂರಿನ ಹಿನ್ನೆಲೆ ಮಳಖೇಡ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.