Surprise Me!

ಸಂಪುಟ ಸಭೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಯಾವುದೇ ವಿರೋಧ ವ್ಯಕ್ತವಾಗಿಲ್ಲ: ಶರಣ ಪ್ರಕಾಶ್ ಪಾಟೀಲ್

2025-09-20 2 Dailymotion

ಹಿಂದೆ ಸರ್ವೆ ನಡೆದಾಗ ನಮೂದಾಗಿದ್ದ ಜಾತಿಗಳನ್ನು ಈ ಬಾರಿ ಅಧಿಕಾರಿಗಳು ಸೇರಿಸಿದ್ದಾರೆಯೇ ಹೊರತು ರಾಜ್ಯ ಸರ್ಕಾರ ಸೇರಿಸಿಲ್ಲ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಸ್ವಪ್ಟಪಡಿಸಿದ್ದಾರೆ.

Buy Now on CodeCanyon