ರಾಜ್ಯದಲ್ಲಿ ಇರುವುದು ಒಂದೇ ಸಿಎಂ ಕುರ್ಚಿ ಅದರಲ್ಲಿ ಸಿದ್ದರಾಮಯ್ಯನವರು ಭದ್ರವಾಗಿ ಕೂತಿದ್ದಾರೆ ಎಂದು ಸಚಿವ ಹೆಚ್.ಸಿ. ಮಹದೇವಪ್ಪ ತಿಳಿಸಿದರು.