ಬೆಂಗಳೂರು ಬಿಟ್ಟು ಹೋಗುವುದಿಲ್ಲ - ಮೂಲ ಸೌಲಭ್ಯ ಕೊಡಿ; ಸಂಚಾರ ದಟ್ಟಣೆ ನಿವಾರಿಸಿ ಎಂದ ಕೃಷ್ಣ ಕುಮಾರ ಗೌಡ
2025-09-21 65 Dailymotion
ಯಾವುದೇ ಐಟಿ ಕಂಪನಿಗಳು ಬೆಂಗಳೂರು ಬಿಟ್ಟು ಹೋಗಲು ಇಷ್ಟಪಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಬಿಟ್ಟು ಹೋಗುವ ಉದ್ದೇಶ ಇದ್ದಿದ್ದರೆ ಐಟಿ ಕಂಪನಿಗಳು ಬೆಂಗಳೂರಿಗೆ ಕಾಲಿಡುತ್ತಲೇ ಇರಲಿಲ್ಲವೆಂದು ಕೃಷ್ಣ ಕುಮಾರ ಗೌಡ ಹೇಳಿದ್ದಾರೆ.