ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಈ ಸಲ ಡಿಜೆಗೆ ನಿಷೇಧ ಹೇರಿದ್ದ ಕಾರಣ ಯುವಕ, ಯುವತಿಯರು ನಾಸಿಕ್ ಡೋಲಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು.