ಈ ವರ್ಷದ ಚಾಮರಾಜನಗರ ದಸರಾವನ್ನು ಸರ್ಕಾರ ಮಾಡಲು ನಿರಾಕರಿಸಿದ್ದು, ಬೇಸರಗೊಂಡ ಕನ್ನಡಪರ ಹೋರಾಟಗಾರರು ಚಾಮರಾಜನಗರ ದಸರಾ ಮಾಡುತ್ತಿದ್ದಾರೆ.