ಹಾವೇರಿ: ಗಣಪತಿ ಸ್ಥಾಪಿಸಿ ಪರಿಸರದ ಮಹತ್ವ ಸಾರುತ್ತಿರುವ ಅನ್ನದಾತ ಗಣಪತಿ ಮಿತ್ರ ಮಂಡಳಿ!; ಏನು ಗೊತ್ತಾ ಇದರ ವಿಶೇಷತೆ?
2025-09-22 2 Dailymotion
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಅನ್ನದಾತ ಗಣಪತಿ ಮಿತ್ರ ಮಂಡಳಿಯವರು ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಸ್ಥಾಪಿಸಿ ಭಕ್ತರಿಗೆ ಪರಿಸರದ ಮಹತ್ವ ಸಾರುತ್ತಿದ್ದಾರೆ.