ಬಿಗ್ ಬಾಸ್ ಖ್ಯಾತಿಯ ರಂಜಿತ್ ಕೆಲವು ತಿಂಗಳಗಳ ಹಿಂದೆ ಮದುವೆಯಾಗಿದ್ದು ಆಸ್ತಿಯ ವಿಚಾರಕ್ಕೆ ರಂಜಿತ್ ಹಾಗೂ ಅವರ ಅಕ್ಕನ ನಡುವೆ ಕಳೆದ ನಾಲ್ಕು ದಿನಗಳಿಂದ ಸಾಕಷ್ಟು ಗಲಾಟೆ ಆಗುತ್ತಿದ್ದು ಈ ಜಗಳದಲ್ಲಿ ಒಂದು ಟ್ವಿಸ್ಟ್ ಹೊರಬಂದಿದೆ ಅದೇನೆಂದರೆ ರಂಜಿತ್ ಮದುವೆ ಆಗಿರುವ ಹುಡುಗಿಗೆ ಈಗಾಗಲೇ 13 ವರ್ಷದ ದೊಡ್ಡ ಮಗಳು ಇದ್ದಾಳೆ ಎಂಬ ರಹಸ್ಯ ಹೊರಬಂದಿದೆ ಇದನ್ನ ಸ್ವತಃ ರಂಜಿತ್ ಅವರ ಅಕ್ಕ ಹೇಳಿದ್ದಾರೆ

Ranjith who gained fame through Bigg Boss, got married a few months ago. However, for the past four days, there has been a major dispute between Ranjith and his sister over property matters. A twist has now emerged in this ongoing conflict — it has been revealed that the woman Ranjith married already has a 13-year-old daughter. This revelation was made by none other than Ranjith's own sister.

#RanjithwifeDaughter #RanjithMarriage #RanjthFamilyDispute#BiggBossRanjith #RanjithFamilyClash #ViralVideo #RanjithWife #RanjithSister #KannadaNews #Sandalwood #BiggBossKannada #TrendingNow #ViralKannadaVideo #EntertainmentNews #CelebrityBuzz #RanjithViral

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc

~PR.30~