<p>ಕೆಗಿನ್ನು 17 ವರ್ಷ.. ಪಿಯುಸಿ ಮುಗಿಸಿ ಎಂಜನೀಯರಿಂಗ್ ಓದಲು ಬೆಂಗಳೂರಿಗೆ ಹೊರಟಿದ್ದಳು.. ಫೀಸ್ ಎಲ್ಲಾ ಕಟ್ಟಾಗಿತ್ತು.. ಇನ್ನೆರಡು ದಿನ ಕಳೆದಿದ್ರೆ ಆಕ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರಿಗೆ ಹೋಗಿಬಿಡ್ತಿದ್ದಳು.. ಆದ್ರೆ ಆವತ್ತೊಂದು ದಿನ ತನ್ನ ಸಹೋದರಿ ಜೊತೆ ವಾಕಿಂಗ್ಗೆ ಅಂತ ಹೋದಾಗ ಮಿಸ್ಸಿಂಗ್ ಆಗಿಬಿಡ್ತಾಳೆ.. </p>