Surprise Me!

ಮೈಸೂರು ಅರಮನೆಯ ರತ್ನಖಚಿತ ಸ್ವರ್ಣ ಸಿಂಹಾಸನ, ಖಾಸಗಿ ದರ್ಬಾರ್ ಬಗ್ಗೆ ಯದುವೀರ್ ಮಾತು

2025-09-22 40 Dailymotion

ನವರಾತ್ರಿ ಆಚರಣೆಯ ಹಿನ್ನೆಲೆಯಲ್ಲಿ ರತ್ನಖಚಿತ ಸ್ವರ್ಣ ಸಿಂಹಾಸನದ ಇತಿಹಾಸ, ಖಾಸಗಿ ದರ್ಬಾರ್ ಸೇರಿದಂತೆ ಅರಮನೆಯಲ್ಲಿ ನಡೆಯುವ ವಿವಿಧ ಧಾರ್ಮಿಕ ವಿಧಿವಿಧಾನಗಳ ಕುರಿತು ರಾಜವಂಶಸ್ಥ ಯದುವೀರ್ ಒಡೆಯರ್ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.

Buy Now on CodeCanyon