'ಮೇರಿ ಸಹೇಲಿ' ತಂಡ 2025ರ ಜನವರಿಯಿಂದ ಈವರೆಗೆ 4,869 ರೈಲುಗಳಲ್ಲಿ ಕಾರ್ಯಾಚರಣೆ ಕೈಗೊಂಡು 2,08,869 ಒಂಟಿ ಮಹಿಳೆಯರಿಗೆ ನೆರವು ನೀಡಿದೆ.