ಬಾರಿ ಪ್ರಮಾಣದ ಗೋಮಾಂಸ ಕಂಡು ಗ್ರಾಮಸ್ಥರು ರೊಚ್ಚಿಗೇಳುತ್ತಿದ್ದಂತೆ, ಪೊಲೀಸರು ಗೋಮಾಂಸ ಸಮೇತ ಲಾರಿ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.