<p>ಮದ್ಯದಂಗಡಿಯಲ್ಲಿ ಮಾರಾಮಾರಿ.. ರಾತ್ರಿ ದ್ವೇಷಕ್ಕೆ ಮಟಮಟ ಮಧ್ಯಾಹ್ನ ಹಲ್ಲೆ..! ಡ್ಯಾನ್ಸ್ ಕಲಿಯುತ್ತಿದ್ದವಳ ಕಿಡ್ನ್ಯಾಪ್.. ಆಪ್ತರಿಂದಲೇ ಅಪಹರಣ..! ಸರಣಿ ಅಪಘಾತಕ್ಕೆ ನಾಯಿ ಕಾರಣ.. ಬೈಕ್ನಲ್ಲಿದ್ದವರು ಜಸ್ಟ್ ಬಚಾವ್..! ವಾಷಿಂಗ್ ಮಷಿನ್ನಲ್ಲಿ ಕರೆಂಟ್ ಪಾಸ್.. ವಿದ್ಯುತ್ ಶಾಕ್ ತಗುಲಿ ಒದ್ದಾಡಿದ ಲೇಡಿ..! ಇದೇ ಇವತ್ತಿನ ವಿಶೇಷ ವೈರಲ್ ವಿಸ್ಮಯ..</p>