<p>ಈ ಗೆಲುವಿನ ಇತಿಹಾಸನ ಈಗ್ಯಾಕೆ ನೆನಪು ಮಾಡ್ತಾ ಇದೀವಿ ಅಂತ ಕೇಳ್ತಾ ಇದೀರಾ? ಅದಕ್ಕೆ ಉತ್ತರ ಇಷ್ಟೆ.. ನಮ್ಮ ಗೆಲುವನ್ನ ನಾವು ಮರೆತರೂ, ನಮ್ಮ ಎದುರಾಳಿಗಳು ಮರೆಯೋಕ್ ಬಿಡ್ತಾ ಇಲ್ಲ.. ಅದರ ಜೊತೆಗೆ ಕ್ರಿಕೆಟ್ ಆಟದಲ್ಲೂ ಇಂಥಾ ಹೀನ ರಾಜಕೀಯ ಬೆರೆಸೋಕೆ, ಪಾತಕಿದೇಶದ ಆಟಗಾರರೇ ಇಳಿದುಬಿಟ್ಟಿದ್ದಾರೆ.. ಅಷ್ಟಕ್ಕೂ ಇಷ್ಟೆಲ್ಲಾ ವಿಚಾರ ಈಗ್ಯಾಕೆ ಮಾತಾಡ್ತಾ ಇದೀವಿ ಅಂತ ಯೋಚಿಸ್ತಾ ಇದಿರಾ? ಅದಕ್ಕೆ ಉತ್ತರ ಇಲ್ಲಿದೆ ನೋಡಿ..</p>
