Surprise Me!

ನವರಾತ್ರಿಯ ನಂತರ ಯಾವ ರಾಶಿಯವರಿಗೆ ಒಳ್ಳೆಯ ದಿನಗಳು ಶುರು? ಯಾರಿಗೆ ಸಂಕಷ್ಟ ಶುರು?

2025-09-23 49 Dailymotion

ಹಿಂದೂಗಳಿಗೆ ನವರಾತ್ರಿ ಅತ್ಯಂತ ಸಂಭ್ರಮ ಸಡಗರದ ಹಬ್ಬ. ದಸರಾ ಉತ್ಸವದ ಆಚರಣೆಯ ಒಂದು ಅಂಗ ನವರಾತ್ರಿ, ಶರನ್ನವರಾತ್ರಿ ಎಂತಲೂ ಕರೆಯುತ್ತಾರೆ. ದುರ್ಗಾದೇವಿಯನ್ನು ಒಂದೊಂದು ದಿನ 9 ರೂಪಗಳಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. 10 ನೇ ದಿನ ವಿಜಯ ದಶಮಿಯನ್ನು ಆಚರಿಸಲಾಗುತ್ತದೆ. ನವರಾತ್ರಿ ಪೂಜೆ ಮಾಡಿದರೇ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಇದೆ.
Navratri is an annual Hindu festival of nine nights celebrating the divine feminine, particularly Goddess Durga, and her victory over evil, symbolized by her defeat of the demon Mahishasura. Celebrations involve religious reflection, fasting, prayers, and vibrant cultural performances

#Navaratri #Navashakthi #Navadurge #Dasara #MysoreDasara #Navaratrispecial #Dandia #Durgapuje #ZodiacSign #Astrology #OneindiaKannada #DrMaharshiGuruji #Shani #SadeSath #Rahukethu

~HT.188~ED.288~PR.28~CA.174~##~

Buy Now on CodeCanyon