<p>ನವರಾತ್ರಿ.. ನವಕ್ರಾಂತಿ.. ದೇಶದ ಜನತೆಗೆ GST ಜಾಕ್ಪಾಟ್..! ಬದಲಾಯ್ತು ಲೆಕ್ಕ.. ಆಮ್ ಆದ್ಮಿಗೆ ದಸರಾ ಧಮಾಕ..! ನಮೋ ಗಣಿತ.. ಏನೆಲ್ಲಾ ಸಸ್ತಾ.. ತಗ್ಗಿದ್ದೆಷ್ಟು ಹೊರೆ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ನವರಾತ್ರಿ ನಮೋ ಉತ್ಸವ..</p>