<p>ಭಾರತ ಕೃಷಿ ಪ್ರಧಾನ ದೇಶ. ಈ ದೇಶದಲ್ಲಿ ಶೇ.60ರಷ್ಟು ಜನರಿಗೆ ಕೃಷಿಯೇ ಜೀವನದ ಆಧಾರ. ಅನಾದಿ ಕಾಲದಿಂದಲೂ ಕೃಷಿ ನಂಬಿ ರೈತರು ದೇಶಕ್ಕೆ ಅನ್ನ ನೀಡುತ್ತಿದ್ದಾರೆ. ಇಂತಹ ದೇಶದಲ್ಲಿ ಕೃಷಿ ಬಿಟ್ಟು ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಸಹಜವಾಗಿದೆ. ಇದರ ಮಧ್ಯೆ ಕೃಷಿ ಮಾಡಿ ಹತ್ತಾರು ಜನರಿಗೆ ಮಾದರಿಯಾಗಿದ್ದಾರೆ ಈ ರೈತ. </p>