'ಕಾಂತಾರ ಚಾಪ್ಟರ್ 1'ರ ಕ್ರೇಜ್ ಜೋರಾಗೇ ಇದೆ. ಮತ್ತೊಂದೆಡೆ, ಹಲವು ನಕಲಿ ಸುದ್ದಿಗಳನ್ನೂ ಹರಡಲಾಗಿದೆ. ವದಂತಿಗಳಿಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.