ಇಂದು ಅರಮನೆಯ ವಸ್ತು ಪ್ರದರ್ಶನದ ಆವರಣದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ ಹಾಗೂ 30ಕ್ಕೂ ಹೆಚ್ಚು ಅಶ್ವದಳಕ್ಕೆ ಮೂರನೇ ಸುತ್ತಿನ ಸಿಡಿಮದ್ದು ತಾಲೀಮು ನಡೆಸಲಾಯಿತು.