Surprise Me!

Exclusive Interview: 'ಅರಣ್ಯ, ಬೆಟ್ಟ, ಬಂಡೆಗಳ ನಡುವೆ ಸೆಟ್ ಹಾಕೋದು ಸವಾಲಾಗಿತ್ತು': ಕಾಂತಾರ ಆರ್ಟ್‌ ಡೈರೆಕ್ಟರ್ ಧರಣಿ ಗಂಗಾಪುತ್ರ

2025-09-24 19 Dailymotion

'ಕಾಂತಾರ ಚಾಪ್ಟರ್​ 1' ಕಂಟೆಂಟ್​ ಮಾತ್ರವಲ್ಲದೇ ತನ್ನ ಸೆಟ್​​ ಸಲುವಾಗಿಯೂ ಸಖತ್​ ಸದ್ದು ಮಾಡುತ್ತಿದೆ. ದಟ್ಟ ಕಾಡು, ಬಂಡೆಗಳ ಮೇಲೆ ಅದ್ಧೂರಿ ಸೆಟ್ಟುಗಳನ್ನು ಹಾಕಿರುವ ಧರಣಿ ಗಂಗಾಪುತ್ರ ಈಟಿವಿ ಭಾರತದೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Buy Now on CodeCanyon