ಜಂಬೂ ಸವಾರಿಗೆ ಮತ್ತಷ್ಟು ಮೆರುಗು ದಸರಾ ದೀಪಾಲಂಕಾರ, ಈ ಬಾರಿಯ ದೀಪಾಲಂಕಾರ ಹೇಗಿದೆ?: ಸೆಸ್ಕ್ ವ್ಯವಸ್ಥಾಪಕರ ಮಾಹಿತಿ
2025-09-24 233 Dailymotion
ಸೆ. 22ರಿಂದ ದೀಪಾಲಂಕಾರ ಪ್ರಾರಂಭವಾಗಿದ್ದು, ಅ. 2ರ ವರೆಗೆ ಮಾತ್ರವಲ್ಲದೆ ಈ ಬಾರಿ ಇನ್ನೂ 15 ದಿನಗಳ ಕಾಲ ದೀಪಾಲಂಕಾರ ಮೈಸೂರು ನಗರದ ಮೆರುಗನ್ನು ಹೆಚ್ಚಿಸಲಿದೆ.