ಡಾ.ಎಸ್.ಎಲ್ ಭೈರಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸುಧಾ ಮೂರ್ತಿ ಹಾಗೂ ಮಾಳವಿಕಾ ಅವಿನಾಶ್, ಕರುನಾಡಿನ ಹಿರಿಯ ಸಾಹಿತಿಯ ಸಾಧನೆಗಳನ್ನು ಸ್ಮರಿಸಿದ್ದಾರೆ.