Surprise Me!

DDT ಪೌಡರ್​​ ನುಂಗಿ ಕಾಲುವೆಗೆ ಹಾರಿದ್ರು ಪ್ರೇಮಿಗಳು! ಹುಡುಗ ಬಚಾವ್​​.. ಹುಡುಗಿ ಡೆಡ್​​! ಕೊಲೆಯೋ..? ಆತ್ಮಹತ್ಯೆಯೋ..?

2025-09-25 64,871 Dailymotion

<p> ಅವಳು ಚಂದನದ ಗೊಂಬೆ.. ಮುದ್ದಾದ ಹೆಣ್ಣುಮಗಳು.. ವಯಸ್ಸು 19.. ಡಿಗ್ರಿ ಓದುತ್ತಿದ್ದಳು.. ಆದ್ರೆ ಆವತ್ತೊಂದು ದಿನ ಕಾಲೇಜಿಗೆ ಅಂತ ಹೋದ ಹೆಣ್ಣುಮಗಳು ವಾಪಸ್​ ಆಗೋದಿಲ್ಲ. ಯಾರೋ ಒಬ್ಬ ಕಾಲ್​ ಮಾಡಿ ನಿಮ್ಮ ಮಗಳು ಕಾಲುವೆಯಲ್ಲಿ ಬಿದ್ದಿದ್ದಾಳೆ ಅಂದ.. ಪೋಷಕರು ಹೋಗಿ ನೋಡಿದ್ರೆ ಆ ಹೆಣ್ಣುಮಗಳ ಶವ ಸಿಗೋದಿಲ್ಲ.. ಮೂರು ದಿನ ನಿರಂತರವಾಗಿ ಹುಡುಕಿದ ಮೇಲೆ ಮೃತದೇಹ ಸಿಗುತ್ತೆ.. </p>

Buy Now on CodeCanyon