ಹುಬ್ಬಳ್ಳಿ ನಗರದ ಸ್ವಚ್ಛತೆಗೆ ಪೌರಕಾರ್ಮಿಕರು ಬಳಸುವ ತೆಂಗಿನ ಗರಿಯ ಪೊರಕೆಯನ್ನು ಅವಳಿ ನಗರದ ಮಹಾನಗರ ಪಾಲಿಕೆಯೇ ಸಿದ್ಧಪಡಿಸುತ್ತಿದೆ.